ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

ಸುದ್ದಿ ಮತ್ತು ಘಟನೆಗಳು

ಎಡಿಜಿಪಿ ತರಬೇತಿ ಬೆಂಗಳೂರು ರವರು ಪೋಲಿಸ್‌ ತರಬೇತಿ ಮಹಾವಿದ್ಯಾಲಯ ಕಲಬುರಗಿಗೆ ಭೇಟಿ ನೀಡಿದರು (

2023-12-19 12:38:24
)

ಡಿಜಿಪಿ ತರಬೇತಿ ರವರ ಭೇಟಿ (

2022-06-04 10:30:24
)

ಅತಿಗಣ್ಯ ವ್ಯಕ್ತಿಗಳ ಭದ್ರತೆಯ ಅಣುಕು ಪ್ರದರ್ಶನ (

2022-06-02 10:55:04
)

07 ನೇ ತಂಡದ RSI ಮತ್ತು SRSIರ ಅಂತಿಮ ಒಳಾಂಗಣ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ (

2023-12-12 18:20:46
)

7ನೇ ತಂಡದ ಆರ್ ಎಸ್ ಐ ಮತ್ತು ಎಸ್ ಆರ್ ಎಸ್ ಐ ಗಳ ಮಧ್ಯಂತರ ಒಳಾಂಗಣ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. (

2022-06-02 10:55:04
)

07 ನೇ ತಂಡದ RSI ಮತ್ತು SRSIರ ಅಂತಿಮ ಹೊರಾಂಗಣ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ (

2023-12-12 18:20:46
)

7ನೇ ತಂಡದ ಆರ್ ಎಸ್ ಐ, ಎಸ್ ಆರ್ ಎಸ್ ಐ ಗಳ ಮಧ್ಯಂತರ ಹೊರಾಂಗಣ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. (

2022-06-02 10:55:04
)

ದಿನಾಂದ 27/03/2022 ರಂದು ನಡೆದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧದ ಕಾರ್ಯಗಾರ (

2022-06-02 10:55:04
)

7 ನೇ ತಂಡದ ಆರ್ ಎಸ್ ಐ/ಎಸ್ ಆರ್ ಎಸ್ ಐ ಗಳ ದ್ವಿಮಾಸಿಕ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. (

2022-06-02 10:55:04
)

07 ನೇ ತಂಡದ RSI ಮತ್ತು SRSIರ ದ್ವಿತೀಯ ಮಾಸಿಕ ಹೊರಾಂಗಣ ಪಲಿತಾಂಶ ಪ್ರಕಟಿಸಲಾಗಿದೆ (

2023-12-12 18:20:46
)

07 ನೇ ತಂಡದ RSI/SRSI ಗಳ ಮಧ್ಯಂತರ ಪರೀಕ್ಷೆಯು ದಿನಾಂಕ 04/04/2022 ರಿಂದ ಪ್ರಾರಂಭವಾಗುತ್ತದೆ (

2022-06-02 10:55:04
)

ಉದಯವಾಣಿ ದಿನಪತ್ರಿಕೆಯಲ್ಲಿ ಬಂದ 19/02/2022 ರ POP (

2022-06-02 10:55:04
)

ಶ್ರೀ ಅಲೋಕ್‌ ಮೋಹನ್ ಐ.ಪಿ.ಎಸ್
ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ ಪೊಲೀಸ್

ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಒಂದು ಶಿಸ್ತಿನ ಇಲಾಖೆಯಾಗಿದ್ದು ಪೋಲಿಸ್ ಇಲಾಖೆಯ ಪಿ.ಎಸ್‍.ಐ(ನಾ)/ಆರ್.ಎಸ್.ಐ/ಸ್ಪೆ.ಆರ್.ಎಸ್.ಐ/ಡಿ.ಎಸ್‍.ಐ(ಸಿಐಡಿ)/ಪಿ.ಎಸ್‍.ಐ(ನಿ)/ಪಿ.ಎಸ್‍.ಐ(ಎಫ್.ಪಿ.ಬಿ)/ಪಿ.ಎಸ್‍.ಐ(ಗು) ಹುದ್ದೆಗೆ ನೇಮಕಗೊಂಡು ಬುನಾದಿ ತರಬೇತಿಗೆ ಪ್ರತಿಷ್ಠಿತ ಪೊಲೀಸ್ ತರಬೇತಿ ಮಹಾವಿದ್ಯಾಲಯ ನಾಗನಹಳ್ಳಿ, ಕಲಬುರಗಿಗೆ ಆಗಮಿಸುತ್ತಿರುವ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಪೊಲೀಸ್ ತರಬೇತಿ ಮಹಾವಿದ್ಯಾಲಯವು ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಹಾರ್ದಿಕವಾಗಿ ಸ್ವಾಗತವನ್ನು ಕೋರುತ್ತದೆ.

ಬುನಾದಿ ತರಬೇತಿಗೆ ಆಗಮಿಸುವ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ಗುರುತರ ಜವಾಬ್ದಾರಿಯನ್ನು ಹೊತ್ತು ಶಿಸ್ತುಬದ್ಧ ಸೇವೆಗೆ ಪೊಲೀಸ್  ಅಧಿಕಾರಿಗಳನ್ನು ಈ ಸಮಾಜಕ್ಕೆ ನೀಡುವಲ್ಲಿ ಪೊಲೀಸ್ ತರಬೇತಿ ಮಹಾವಿದ್ಯಾಲಯವು ಮಹತ್ತರವಾದ ಪಾತ್ರವನ್ನು ವಹಿಸುತ್ತಾ ಬಂದಿದೆ.

ಮತ್ತಷ್ಟು ಓದಿ

ಸಾಪ್ತಾಹಿಕ ವಿಷಯಗಳು, ಟಿಪ್ಪಣಿಗಳು ಮತ್ತು ಡೌನ್ಲೋಡ್

×
ABOUT DULT ORGANISATIONAL STRUCTURE PROJECTS