ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

Back
ಸೇವಾನಿರತ ಪಠ್ಯಕ್ರಮ

ಪೊಲೀಸ್ ತರಬೇತಿ ಮಹಾವಿದ್ಯಾಲಯವು ಮುಂಬಡ್ತಿ ಹೊಂದಿದ ಅಧಿಕಾರಿ/ಸಿಬ್ಬಂದಿಗಳಿಗೆ, ಕವಾಯತು ತರಬೇತುದಾರರಿಗೆ/ಬೋಧಕರಿಗೆ  ಹಾಗೂ ಈ ಕೆಳಗಿನ ಸೇವಾನಿರತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪುನಶ್ಚೇತನ/ಪುನರ್ಮನನ ತರಬೇತಿ ಮತ್ತು ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ.

  1. ಪೊಲೀಸ್ ಉಪಾಧೀಕ್ಷಕರು
  2. ಪೊಲೀಸ್ ನಿರೀಕ್ಷಕರು
  3. ಪೊಲೀಸ್ ಉಪ ನಿರೀಕ್ಷಕರು
  4. ಸಹಾಯಕ ಉಪ ನಿರೀಕ್ಷಕರು
  5. ಪೊಲೀಸ್ ಹೆಡ್ ಕಾನ್ಸ್ಟೇಬಲ್
  6. ಕವಾಯತು ಬೋಧಕರು
×
ABOUT DULT ORGANISATIONAL STRUCTURE PROJECTS