ಪೊಲೀಸ್ ತರಬೇತಿ ಮಹಾವಿದ್ಯಾಲಯ ಕಲಬುರಗಿ

ಕರ್ನಾಟಕ ರಾಜ್ಯ ಪೊಲೀಸ್

Back
ಗುರಿ ಮತ್ತು ಉದ್ದೇಶಗಳು

ಗುರಿ 

ಪೊಲೀಸ್ ಮಹಾವಿದ್ಯಾಲಯವು ಪ್ರಶಿಕ್ಷಣಾರ್ಥಿಗಳಿಗೆ ವೃತ್ತಿಪರ ಕೌಶಲ್ಯಗಳು, ನೈತಿಕತೆ  ಹಾಗೂ ಉಚ್ಚಮಟ್ಟದ ಗುಣಗಳನ್ನು ಕಲಿಸಲು ಪ್ರಯತ್ನಿಸುವುದಲ್ಲದೆ, ಪ್ರಶಿಕ್ಷಣಾರ್ಥಿಗಳಲ್ಲಿ ಸಮುದಾಯ ಸೇವೆಯ ಚೈತನ್ಯವನ್ನು ನೆಲೆಗೊಳಿಸಲು ಪ್ರಯತ್ನಿಸುತ್ತಿದೆ.

 

ಧ್ಯೇಯೋದ್ದೇಶಗಳು

1. ಹೊಸದಾಗಿ ನೇಮಕಗೊಂಡ ಉಪನಿರೀಕ್ಷಕರುಗಳು ಮತ್ತು ಪೊಲೀಸ್ ಕಾನ್ಸಟೇಬಲ್ ರವರುಗಳಿಗೆ ಮೂಲ ತರಬೇತಿಯನ್ನು ನೀಡುವುದು.

2. ಸೇವೆಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಅವರ ವೃತ್ತಿಜ್ಞಾನ ಮತ್ತು ಕಾರ್ಯಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಅಲ್ಪಾವಧಿ ಹಾಗೂ ಪುನಶ್ಚೇತನ ತರಬೇತಿ ನೀಡುವುದು.

3. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಪೊಲೀಸ್ ತರಬೇತಿದಾರರ ಒಂದು ತಂಡವನ್ನು ಸಿದ್ಧಪಡಿಸುವುದು.

 

 

 

×
ABOUT DULT ORGANISATIONAL STRUCTURE PROJECTS